intelligence quotient
ನಾಮವಾಚಕ

ಬುದ್ಧಿ ಪ್ರಮಾಣ; ಸಾಮಾನ್ಯ ಯಾ ಸರಾಸರಿ ಬುದ್ಧಿಮಟ್ಟಕ್ಕೆ ಸಂಬಂಧಿಸಿದ ಹಾಗೆ ಒಬ್ಬನ ಬುದ್ಧಿಯ ಪ್ರಮಾಣವೆಷ್ಟೆಂದು ಸೂಚಿಸುವ ಸಂಖ್ಯೆ (ಸಂಕ್ಷಿಪ್ತ IQ).